ಮೂರನೇ ತರಗತಿ ತನಕ ಕಲಿತಿದ್ದರೂ ವ್ಯವಹಾರಕ್ಕೆ ಭಾಷೆ ಅಡ್ಡಿಯಾಗಲಿಲ್ಲ: ಡಾ.ಯು.ಕೆ. ಮೋನು ಕಣಚೂರು
ಮಂಗಳೂರು, ಫೆ.26: ಮೂರನೇ ತರಗತಿವರೆಗೆ ಶಾಲಾ ಶಿಕ್ಷಣ ಪಡೆದಿದ್ದರೂ, ಸ್ಥಳೀಯ ಭಾಷೆಗಳ ಜತೆಗೆ ಇಂಗ್ಲಿಷ್, ಹಿಂದಿ, ತಮಿಳು, ಗುಜರಾತಿ ಭಾಷೆಯಲ್ಲಿ ಚೆನ್ನಾಗಿ ಮಾತನಾಡುತ್ತೇನೆ. ನನಗೆ ಎಂದಿಗೂ ಭಾಷೆ ವ್ಯವಹಾರಕ್ಕೆ ತೊಡಕು ಆಗಿಲ್ಲ ಎಂದು ಉದ್ಯಮಿ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಯು.ಕೆ.ಮೋನು ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು...
Read moreDetails