ಪಶ್ಚಿಮ ಬಂಗಾಳ | ಲವಣಾಂಶಭರಿತ ನೀರಿನ ವಿರುದ್ಧ ಹೋರಾಡಲು ಮಳೆ ಕೊಯ್ಲಿಗೆ ಮುಂದಾದ ಮಹಿಳೆಯರ ಸ್ವಸಹಾಯ ಗುಂಪು
ಕೋಲ್ಕತ್ತಾ: ತಮ್ಮ ಕೃಷಿ ಭೂಮಿಗಳು ಸಮುದ್ರಕ್ಕೆ ಸನಿಹವಿರುವುದರಿಂದ, ಅಂತರ್ಜಲದಲ್ಲಿನ ಲವಣಾಂಶಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಪಥರ್ ಪ್ರತಿಮ ಬ್ಲಾಕಿನ ಹಲವಾರು...