ಷೇರು ಹೂಡಿಕೆ: ಹೈದರಾಬಾದ್ ಮೂಲದ ಕಂಪನಿ ನಂಬಿ ಕೋಟ್ಯಾಂತರ ರೂ ಕಳೆದುಕೊಂಡ ಬೆಂಗಳೂರಿನ ನೂರಾರು ಮಂದಿ!
ಬೆಂಗಳೂರು: ಹೈದರಾಬಾದ್ ಮೂಲದ ಕ್ಯಾಪಿಟಲ್ ಪ್ರೊಟೆಕ್ಷನ್ ಫೋರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿಹಣ ತೊಡಗಿಸಿ ರಾಜಧಾನಿಯ 180ಕ್ಕೂ ಅಧಿಕ ಮಂದಿ 41 ಕೋಟಿ ರೂ. ಕಳೆದುಕೊಂಡಿದ್ದಾರೆ. ಷೇರು ಹೂಡಿಕೆಯಿಂದ...